ನವೆಂಬರ್ ೨೫ - ನವೆಂಬರ್ ತಿಂಗಳ ಇಪ್ಪತ್ತ ಐದನೇದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೯ ನೇ (ಅಧಿಕ ವರ್ಷದಲ್ಲಿ ೩೩೦ ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೩೯ - ಭಾರತದಲ್ಲಿ ಉಂಟಾದ ಚಂಡಮಾರುತದಲ್ಲಿ ಅಂದಾಜಿತ ೩೦೦,೦೦೦ ಜನರ ಸಾವು. ೧೯೭೫ - ಸುರಿನಾಮ್ ನೆದರ್‍ಲ್ಯಾಂಡ್ಸ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == ೧೮೪೪ - ಕಾರ್ಲ್ ಬೆನ್ಜ್, ಜರ್ಮನಿಯ ತಂತ್ರಜ್ಞಾನಿ. ೧೯೧೫ - ಅಗಸ್ಟೊ ಪಿನಿಚೆ, ಚಿಲಿಯ ರಾಷ್ಟ್ರಪತಿ. ೧೯೫೨ - ಇಮ್ರಾನ್ ಖಾನ್, ಪಾಕಿಸ್ತಾನದ ಕ್ರಿಕೆಟ್ ಪಟು. ೧೯೪೮ - ಡಾ. ವೀರೇ೦ದ್ರ ಹೆಗ್ಗಡೇ. ಧರ್ಮಸ್ಥಳ ಶ್ರೀ ಮ೦ಜುನಾಥ ಸ್ವಾಮಿ ದೈವಸ್ಥಾನ. == ನಿಧನ == ೧೯೭೪ - ಯು ಥಾನ್ತ್, ಬರ್ಮಾದ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ. == ರಜೆಗಳು/ಆಚರಣೆಗಳು == ಸುರಿನಾಮ್ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ